MUSTHAFA HASAN ALQADRI OFFICIAL : What Is True Love=ಪ್ರೀತಿಯ ಸಂಕೇತ

Translate

Monday, May 18, 2020

What Is True Love=ಪ್ರೀತಿಯ ಸಂಕೇತ

ಕುಟುಂಬದಲ್ಲಿ ಕೆಲವು ಅನಾಗರಿಕತೆ ಇರುವ ಜನರು ಇರುತ್ತಾರೆ ಸಣ್ಣ ಪುಟ್ಟ ವಿಷಯಗಳನ್ನು ಪತಿ ಪತ್ನಿಯರ ಮದ್ಯೆ ವಿಷಯಗಳನ್ನು ವಿಭಿನ್ನ ವಾಗಿ ಪ್ರಕಟಿಸುವ ಕಾರ್ಯದಲ್ಲಿ ತೊಡಗಿ ಕೊಳ್ಳಲು ಶ್ರಮಿಸುತ್ತಿದ್ದಾರೆ ಜ್ನಾನದ ಕೊರತೆಯಿಂದ ಒಂದೊಮ್ಮೆ ಪತಿ ಪತ್ನಿಯರ ಮದ್ಯೆ ವ್ಯತ್ಯಾಸಗಳು ಸ್ರಷ್ಟಿ ಯಾಗುವುದು ಸಹಜ ಆದರೆ ಸಣ್ಣ ಪುಟ್ಟ ವಿಷಯಗಳನ್ನು ವಿಬಜಿಸಿ ತೋರಿಸುವುದು  ಮಹಾ ಅಪರಾಧ ವಾಗಿದೆ ಅನೇಕ ಕುಟುಂಬ ಗಳ ಮದ್ಯೆ ಜಗಳದ ಕಾರಣ ವಾಗುತ್ತದೆ ಇಂತಹ ಜನರಿಂದ ದೂರ ಸರಿದು ತನ್ನನ್ನು ತನ್ನ ಕುಟುಂಬದವರನ್ನು ಕಾಪಾಡುವುದು ಅತ್ಯಾವಶ್ಯಕತೆ ಆಗಿದೆ  ನಮ್ಮ  ಸಮಾಜದಲ್ಲಿ  ಕೆಲವರು     ನೊಣದ ಹಾಗೆ ಶರೀರದ ಪೂರ್ಣ ಭಾಗ ಬಿಟ್ಟು ಕೇವಲ ಗಾಯವಿರುವ ಸ್ಥಳದಲ್ಲಿ ಕೂರುವುದು ಕೆಲವರ ಉದಾಹರಣೆ ಹಾಗೆನೇ ಜನರ ಒಳ್ಳೆಯ ತನವನ್ನು ಬಿಟ್ಟು ಬರೇ  ಗಾಯ ವಿರುವ ಜಾಗದಲ್ಲಿ ಕುಳಿತು ಕೊಳತೆ ಯನ್ನು ಹರಡಿಸುತ್ತಾರೆ 
ಆದರೆ ನೀವು ಜೇನು ಹುಳದ ಸ್ವಬಾವವೂ ನೋಡಿರಬಹುದು ಹೂವಿನ ಕಹಿಯಾದ ರಸವನ್ನು ಹೀರಿ ಅದನ್ನು ಸಿಹಿಯಾಗಿಸುತ್ತದೆ ಅಂದರೆ ಇಂತಹಾ ಜನರು ಸಾಮೂಹಿಕವಾಗಿ ಕುಟುಂಬ ಗಳನ್ನು ಮುರಿದು ಹಾಕುವರು ಇದು ಮಾನವನ ಅಸ್ತಿತ್ವ  ದಲ್ಲಿ ಪಿಶಾಚಿಯ ಪ್ರತಿನಿಧಿ ಯಾಗಿರುತ್ತಾರೆ  ತನ್ನ ದಾಂಪತ್ಯ ಜೀವನ ಹಾಗೂ   ಕುಟುಂಬ ಗಳನ್ನು ರಕ್ಷಿಸಲು ಇಂತಹಾ ಜನರಿಂದ  ಎಚ್ಚರಿಕೆ ವಹಿಸುವುದು ಅತ್ಯಾವಶ್ಯಕತೆ ಆಗಿದೆ ಯಾಕೆಂದರೆ ಇಂತಹಾ ಕ್ರತ್ಯಗಳು ವಿಚ್ಛೇದನ ಕಾರಣ ವಾಗಬಹುದು  ಕೆಲವೊಮ್ಮೆ ವಿಚ್ಛೇದನ  ತಂದೆ ತಾಯಿಯವರ ಹಸ್ತಕ್ಷೇಪದ ಕಾರಣ ವಾಗಬಹುದು ಪತಿ ಪತ್ನಿಯರ ಮದ್ಯೆ ಅನುಕಂಪ ಗಳು ಉಂಟಾದರೆ  ಸಮಾಧಾನ ದಿಂದ ತಿಳಿವಳಿಕೆ ನೀಡುವ ಅವಶ್ಯಕತೆ ಇರುತ್ತದೆ ಕೆಲವೊಮ್ಮೆ ಪತಿ ಪತ್ನಿಯರ ಜಗಳದ ಮದ್ಯೆ ತಂದೆ ತಾಯಿಯರ  ಹಸ್ತಕ್ಷೇಪದ ಯಾವ ಸಹಾಯವೂ ಬೇಡವಾಗುವುದು ಕೆಲವೊಮ್ಮೆ ಪತಿ ಪತ್ನಿಯರ ಜಗಳ ಪ್ರೀತಿಯ ಸಂಕೇತ ವಾಗಿದೆ ಪ್ರೀತಿ ಪ್ರೇಮದ ಜಗಳ ಕೆಲವೊಮ್ಮೆ ಇಬ್ಬರ ಮದ್ಯೆ ಶಕ್ತಿಯುತವಾಗಿ ದಾಂಪತ್ಯ ಜೀವನ ನೆಲೆ ನಿಲ್ಲಿಸುವ ಕಾರಣ ವಾಗ  ಬಹುದು ಪತಿ ಪತ್ನಿಯರ ಪ್ರೀತಿಯ ಸ್ನೇಹದ ಸಂಬದ ದಲ್ಲಿ ಸಣ್ಣ ಪುಟ್ಟ ಗೊಂದಲ ಗಳು ಸ್ರಷ್ಟಿಯಾಗುವುದು ಸಹಜ ಕೆಲವೊಮ್ಮೆ ಪತಿಯ ಅತಿಯಾದ ನಿರಾಕರಣೆ ಒಂದು ಹೆಣ್ಣಿಗೆ ಸಹಿಸಲು ಅಸಾಧ್ಯ ವಾಗುವುದು ಕೆಲವೊಮ್ಮೆ ಪತ್ನಿಯರಲ್ಲಿ ಸಹಜ ವಾಗಿ ಕಾಣ ಬರುವಂತಹದು ಅವಳ ಪತಿ ಪ್ರೀತಿಸಿದರೂ ಪತಿಯ ಬಾಯಿಯಿಂದಲೇ ಕೇಳಿ ಕೊಳ್ಳಲು ಅಸೆ ಪಟ್ಟಿರುತ್ತಾಳೆ ಇದು ಒಂದು ಮಾನವ ಸಹಜಗುಣ ವಾಗಿರುವುದರಿಂದ ಪತಿಗೆ ಅವಶ್ಯ ವಾಗಿ ಅವನ ಪತ್ನಿ ಯಲ್ಲಿ ಪ್ರೀತಿಯ ಅಭಿವ್ಯಕ್ತಿ ತೋರಿಸಬೇಕು ಪ್ರವಾದಿ صلي الله عليه وسلم 
ಹೇಳಿದರು ನಿನಗೆ ಯಾರಾದರಲ್ಲಿ ಪ್ರೀತಿ ಇದ್ದರೆ ಅದನ್ನು ಅವನ ಮುಂದೆ ಬಹಿರಂಗ ಗೊಳಿಸು    ಮನಸ್ಸಿನಲ್ಲಿ ಇರುವ ವಿಷಯಗಳನ್ನು ಅರಿಯುವವನು ಜಗದೊಡೆಯ ನಾದ ಅಲ್ಲಾಹು ಮಾತ್ರ ವಾಗಿದ್ದಾನೆ ಪತಿ ಪತ್ನಿಯರು ಪರಸ್ಪರ ಪ್ರೀತಿಯನ್ನು ಬಹಿರಂಗ ಗೊಳಿಸುತ್ತಾ ಇರುವುದು ಉತ್ತಮ ಅದುವೇ ಒಂದು ಸುಂದರ ದಾಂಪತ್ಯ ಜೀವನದ ರಹಸ್ಯದ ಗುಟ್ಟು.
S.M.MUSTHAFA SASTHANA

No comments:

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...