Skip to main content

Featured

ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ,

ಉತ್ಪನ್ನ ನವೀಕರಣಗಳು ಆಂಡ್ರಾಯ್ಡ್, ಕ್ರೋಮ್ ಮತ್ತು ಪ್ಲೇ ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ, ಬಳಕೆದಾರರಿಗೆ ಸರಳ ಮತ್ತು ಸುರಕ್ಷಿತ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ 15 ಸೆಪ್ಟೆಂಬರ್, 2025 ಸೌದಿ ಪ್ರೇರಿತ ದೃಶ್ಯಗಳೊಂದಿಗೆ Google Pay ಲೋಗೋ ಇಂದು, ನಾವು ಸೌದಿ ಅರೇಬಿಯಾದಲ್ಲಿ Google Pay ಮತ್ತು Google Wallet ಅನ್ನು ಅಧಿಕೃತವಾಗಿ ಪ್ರಾರಂಭಿಸುವುದಾಗಿ ಘೋಷಿಸಿದ್ದೇವೆ, ಬಳಕೆದಾರರು ತಮ್ಮ Android ಫೋನ್‌ಗಳೊಂದಿಗೆ ವೇಗವಾಗಿ, ಸರಳವಾಗಿ ಮತ್ತು ಸುರಕ್ಷಿತವಾಗಿ ಪಾವತಿಸಲು ಸಹಾಯ ಮಾಡುತ್ತದೆ. ಸೌದಿ ಅರೇಬಿಯಾದಲ್ಲಿ ರಾಷ್ಟ್ರೀಯ ಪಾವತಿ ವ್ಯವಸ್ಥೆ (MADA) ನಿಂದ ಸಕ್ರಿಯಗೊಳಿಸಲಾದ ಸೇವೆಯು ಮುಂಬರುವ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ. Google Pay ಬಳಕೆದಾರರು ಅಂಗಡಿಗಳಲ್ಲಿ ಮತ್ತು ಶೀಘ್ರದಲ್ಲೇ ಅಪ್ಲಿಕೇಶನ್‌ಗಳಲ್ಲಿ ಮತ್ತು ವೆಬ್‌ನಲ್ಲಿ ಸರಾಗ ಪಾವತಿಗಳಿಗಾಗಿ 'ಟ್ಯಾಪ್ ಟು ಪೇ' ಬಳಸಿ ಸುರಕ್ಷಿತ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ಇದು Google Wallet ಅಪ್ಲಿಕೇಶನ್‌ನಲ್ಲಿ ತಮ್ಮ mada ಕಾರ್ಡ್‌ಗಳು ಮತ್ತು Visa ಮತ್ತು Mastercard ನಂತಹ ಕ್ರೆಡಿಟ್ ಕಾರ್ಡ್‌ಗಳನ್ನು ಸುಲಭವಾಗಿ ಸೇರಿಸಲು ಮತ್ತು ನಿರ್ವಹಿಸಲು ಸಹ ಅವರಿಗೆ ಅನುವು ಮಾಡಿಕೊಡುತ್ತದೆ. Google Pay ನೊಂದಿಗೆ, ಬಳಕೆದಾರರು ಬಹು ಪದರಗಳ ಭದ್ರತೆಯೊಂದಿಗೆ ಸುರಕ್ಷಿತ ಪಾವತಿಗಳನ್ನು ಮಾಡಬಹುದು.  ಇದರಲ್ಲಿ ಉದ್ಯಮ-...

Corona

ಇಂದು ಲೋಕದಲ್ಲಿ ಸಾಂಕ್ರಾಮಿಕ ರೋಗದ ಮಹಾಮಾರಿ ನಾನಾ ಕಡೆ ಹರಡಿದೆ ಎಲ್ಲಾ ಮಾನವಿಯತೆ ನಡುಗುತಿದೆ ಲೋಕದ ಹಲವಾರು ಸ್ಥಳದಲ್ಲಿ ಮಾರಣ ಹೋಮ ನಡೆಯಿತು ಲಕ್ಷದಷ್ಟು ಜನರು ಇದರ ಮುಂದೆ ಬಲಹೀನರಾದರು ಜೀವನ ಎಷ್ಟೊಂದು ಚನ್ನಾಗಿದೆ ಹಾಗು ಮರಣದ ಬಯ ಮನುಷ್ಯನ ಮೇಲೆ ಹೇಗೆ ತಲೆ ಎತ್ತಿ ನಿಂತಿದೆ. ಇಂದು ನಮ್ಮಲ್ಲಿ ಪ್ರತಿಯೊಬ್ಫನು ಅನುಭವಿಸುತ್ತಾ ಇದ್ದಾನೆ ಆಶ್ರಮಗಳ ಹುಡುಕಾಟ ಚಿಂತಿಸುವಂತಾಗಿದೆ ಏಕೆಂದರೆ ನನ್ನ ಜೀವನದ ದೀಪ ಸುರಕ್ಷಿತವಾಗಿ ಇರಲಿ ಹಾಗು ನಾನು ರಕ್ಷೆಯಿಂದ ಈ ಕಠಿಣ ಸಮಯದಿಂದ ಪಾರಾಗಬೇಕು ಎಂದಾಗಿದೆ ನನ್ನ ಕುಟುಂಬದ ಸಹೋದರರ ಅಥವ ನಾವು ಜೀವಕ್ಕಿಂತ ಅಧಿಕವಾಗಿ ಪ್ರೀತಿಸುವ ನಮ್ಮ ತಂದೆ ತಾಯಿಯಿಂದ ಇಂತಹಾ ವಾರ್ತೆ ಕೇಳದೇ ಇರಲು ನನ್ನ ಜೀವನದ ದುಃಖದ ಕಾರಣ ಆಗ ಬಾರದು ನಿಜವಾಗಿಯೂ ಜೀವನ ಪರಮಾತ್ಮನ ಬಲು ದೊಡ್ಡ ಉಡುಗೊರೆ ಯಾಗಿದೆ ಆದರಿಂದ ನಾವು ಸದಾ ಪರಮಾತ್ಮನಲಿ ಆರೋಗ್ಯ ಹಾಗೂ ಒಳ್ಳೆಯ ದನ್ನೇ ಬಯಸಲು ಕಲ್ಪಿಸಲಾಗಿದೆ ಪ್ರವಾದಿಯವರು ತನ್ನ ಅನುಯಾಯಿಗಳಿಗೆ ಬೋದಿಸುತ್ತಾ ನುಡಿದರು .ಪರಮಾತ್ಮನಲ್ಲಿ ಆರೋಗ್ಯ ಮತ್ತು ಕ್ಷಮೇ ಕೇಳುತ್ತಾ ಇರಿ ಎಂದಾಗಿದೆ ಯಾವಾಗಲು ಯುದ್ಧ ಅಲ್ಲ ಶಾಂತಿ ಕೇಳಬೇಕು ರೋಗ ಅಲ್ಲ ಆರೋಗ್ಯ ಕೇಳಬೇಕು. ಒಂದು ವೇಳೆ ರೋಗ ಬಾದಿಸಿದರೆ ತಾಳ್ಮೆಯಿಂದ ಆ ಸಮಯವನ್ನು ನಿಬಾಯಿಸುವ ಕಲ್ಪನೆ ನಮಗೆ ಸಿಕ್ಕಿದೆ ಅದುವೇ ಉತ್ತಮ ಜೀವನ!
---------------------

Infectious Disease in the World Today the Great Epidemic Has Been All Over All Humanity Has Been Taken in Many Places of the World The search for ashrams for us today is worrying because the lamp of my life is safe and I need to get out of this difficult time of protection. So, we are The Prophet is always seeking the health and well-being of the Prophet. He praised his followers. Please ask for health and forgiveness in the Spirit. If we get sick, we have the idea of ​​patiently managing that time!
✒️MUSTHAFA HASAN ALIKHAN ALQADRI

Comments

Popular Posts