Featured
- Get link
- X
- Other Apps
ವಿಷ ಕಾರುವ ತೇಜಸ್ವಿ ಸೂರ್ಯ
ವಿಷ ಕಾರುವ ತೇಜಸ್ವಿ ಸೂರ್ಯ
ತನ್ನನ್ನು ತಾನು ಸತ್ಯ ಹರಿಶ್ಚಂದ್ರ ವೆಂಬಂತೆ ಬಿಂಬಿಸಿ
ಅನ್ಯ ದರ್ಮೀಯರನ್ನು ಅವಹೇಳನ ಮಾಡುವ ಕ್ರತ್ಯ ಸುಲಭವಾಗಿ ಕಲಿತ ಯುವ ಸಂಸದ! ತನ್ನವರು ಮಾಡಿದ ಕ್ರತ್ಯವನ್ನು ಮರೆಮಾಚಿ ಇನ್ನೊಬ್ಬರ ತಲೆಯ ಮೇಲೆ ಗೂಬೆ ಕೂರಿಸುವ ಕ್ರತ್ಯ ಹೊಸದೇನಲ್ಲ ಜನರ ಕಷ್ಟ ಸುಖಗಳಿಗೆ ಸ್ಪಂದಿಸಬೇಕಾದವನು ಜನರ ಆಯ್ಕೆಯಿಂದ ಚುನಾಯಿತನಾಗಿ ಆರಿಸಲ್ಪಟ್ಟವನು ಮಾರಣ ಹೋಮ ಕ್ರತ್ಯಕ್ಕೆ ಉತ್ತರಿಸಲಾಗದೆ ಚಡಪಡಿಸುವ ಚೇಳಿನ ಹಾಗೆ ಪ್ರೆಸ್ ಕಾಂಫ್ರೆನ್ಸ್ ನಡೆಸಿದ ಮಾತ್ರಕ್ಕೆ
ಈ ರಾಜ್ಯದ ಜನರು ಯಾವತ್ತೂ ನೀ ಮಾಡಿದ ಕ್ರತ್ಯ ಮರೆಯಲಾರರು
ಒಬ್ಬ ಸಂಸದನ ಕರ್ತವ್ಯ ಏನು ಯಾವ ತರಹ ಜನರ ಅವಶ್ಯಕತೆ ಗಳನ್ನು ಪೂರೈಸಬೇಕು ಎಂಬ ಪ್ರಧಾನ ಜ್ನಾನ ಇರಬೇಕು ಎಲುಬಿಲ್ಲದ ನಾಲಿಗೆಯನ್ನು ಹರಿಯ ಬಿಡುವ ಮುನ್ನ ಚಿಂತಿಸಬೇಕು ಮಾನವನು ಯಾರೇ ಆಗಿರಲಿ ಮಾನವನನ್ನು ಗೌರವಿಸುವುದು ಒಬ್ಬ ಉತ್ತಮ ಪುರುಷನ ಗುರುತು ಸುಮಾರು ಇನ್ನೂರು ಕಾರ್ಮಿಕರಲ್ಲಿ ಬರೇ ಹದಿನೈದು ಜನರು ಮುಸಲ್ಮಾನರು ಎಂಬ ಕಾರಣಕ್ಕೆ ಭಯೋತ್ಪಾದಕರ ಹಾಗೆ ಬಿಂಬಿಸಿದ ದ್ರಷ್ಯ ನೋಡಿದರೆ ಉಪ್ಪಿನಲ್ಲಿ ಕಲ್ಲು ಹುಡುಕಿದವನ ಹಾಗೆ ಈ ರಾಜ್ಯದ ಜನರ ಮನಸ್ಸಿನಲ್ಲಿ ನೀನು ಕಪ್ಪು ಚುಕ್ಕೆ ಸ್ರಷ್ಟಿಸಿದೆ ಇನ್ನಾದರು ಜನರ ಅವಶ್ಯಕತೆ ಗಳಿಗೆ ಸ್ಪಂದಿಸಲು ಪ್ರಯತ್ನದಲ್ಲಿ ತೊಡಗಿ ಕೊಂಡರೆ ಉತ್ತಮ!
Popular Posts
ಆಪತ್ಭಾಂದವರು ಅಪನಂಬಿಗಸ್ತರಾದರೇ-Are the pessimists distrustful?
- Get link
- X
- Other Apps
ಮೃತ ಶರೀರಗಳೊಂದಿಗೆ ಯಾಕೆ ಈ ಅನ್ಯಾಯ?-Why this injustice with dead bodies?
- Get link
- X
- Other Apps
ಮಹಾಮಾರಿ ಬಂದಿದ್ದರಲ್ಲಿ ಅಲ್ಲ ಬಾರದೇ ಇದ್ದರೆ ಅದ್ಭುತ
- Get link
- X
- Other Apps
ಅನೈತಿಕತೆ ಹಾಗೂ ಕೆಟ್ಟದ್ದನ್ನು ನಿಷೇಧಿಸುವ ವಿಶೇಷ ಪ್ರಾರ್ಥನೆ ಗಳಲ್ಲಿ ಒಂದಾಗಿದೆ
- Get link
- X
- Other Apps
ಕುಂಬಳಕಾಯಿ ಕಳ್ಳನೆಂದಾಗ ಹೆಗಲು ಮುಟ್ಟಿ ನೋಡಬೇಡಿ-Don't look over the shoulder when a pumpkin is stolen
- Get link
- X
- Other Apps
ಜೇನಿನಲ್ಲಿಲ್ಲದ ಸಿಹಿ ಸ್ವಲಾತಿನ ಕಣಗಳಲ್ಲಿದೆ
- Get link
- X
- Other Apps
Comments