Skip to main content

Featured

ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ,

ಉತ್ಪನ್ನ ನವೀಕರಣಗಳು ಆಂಡ್ರಾಯ್ಡ್, ಕ್ರೋಮ್ ಮತ್ತು ಪ್ಲೇ ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ, ಬಳಕೆದಾರರಿಗೆ ಸರಳ ಮತ್ತು ಸುರಕ್ಷಿತ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ 15 ಸೆಪ್ಟೆಂಬರ್, 2025 ಸೌದಿ ಪ್ರೇರಿತ ದೃಶ್ಯಗಳೊಂದಿಗೆ Google Pay ಲೋಗೋ ಇಂದು, ನಾವು ಸೌದಿ ಅರೇಬಿಯಾದಲ್ಲಿ Google Pay ಮತ್ತು Google Wallet ಅನ್ನು ಅಧಿಕೃತವಾಗಿ ಪ್ರಾರಂಭಿಸುವುದಾಗಿ ಘೋಷಿಸಿದ್ದೇವೆ, ಬಳಕೆದಾರರು ತಮ್ಮ Android ಫೋನ್‌ಗಳೊಂದಿಗೆ ವೇಗವಾಗಿ, ಸರಳವಾಗಿ ಮತ್ತು ಸುರಕ್ಷಿತವಾಗಿ ಪಾವತಿಸಲು ಸಹಾಯ ಮಾಡುತ್ತದೆ. ಸೌದಿ ಅರೇಬಿಯಾದಲ್ಲಿ ರಾಷ್ಟ್ರೀಯ ಪಾವತಿ ವ್ಯವಸ್ಥೆ (MADA) ನಿಂದ ಸಕ್ರಿಯಗೊಳಿಸಲಾದ ಸೇವೆಯು ಮುಂಬರುವ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ. Google Pay ಬಳಕೆದಾರರು ಅಂಗಡಿಗಳಲ್ಲಿ ಮತ್ತು ಶೀಘ್ರದಲ್ಲೇ ಅಪ್ಲಿಕೇಶನ್‌ಗಳಲ್ಲಿ ಮತ್ತು ವೆಬ್‌ನಲ್ಲಿ ಸರಾಗ ಪಾವತಿಗಳಿಗಾಗಿ 'ಟ್ಯಾಪ್ ಟು ಪೇ' ಬಳಸಿ ಸುರಕ್ಷಿತ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ಇದು Google Wallet ಅಪ್ಲಿಕೇಶನ್‌ನಲ್ಲಿ ತಮ್ಮ mada ಕಾರ್ಡ್‌ಗಳು ಮತ್ತು Visa ಮತ್ತು Mastercard ನಂತಹ ಕ್ರೆಡಿಟ್ ಕಾರ್ಡ್‌ಗಳನ್ನು ಸುಲಭವಾಗಿ ಸೇರಿಸಲು ಮತ್ತು ನಿರ್ವಹಿಸಲು ಸಹ ಅವರಿಗೆ ಅನುವು ಮಾಡಿಕೊಡುತ್ತದೆ. Google Pay ನೊಂದಿಗೆ, ಬಳಕೆದಾರರು ಬಹು ಪದರಗಳ ಭದ್ರತೆಯೊಂದಿಗೆ ಸುರಕ್ಷಿತ ಪಾವತಿಗಳನ್ನು ಮಾಡಬಹುದು.  ಇದರಲ್ಲಿ ಉದ್ಯಮ-...

ಉತ್ತಮ ಆರೋಗ್ಯಕ್ಕಾಗಿ ನಡೆಯುವುದು

 بسم الله الرحمان الرحيم 
وَلَا تَمْشِ فِي الْأَرْضِ مَرَحًا ۖ إِنَّكَ لَنْ تَخْرِقَ الْأَرْضَ وَلَنْ تَبْلُغَ الْجِبَالَ طُولًا

ಭೂಮಿಯಲ್ಲಿ ಅಹಂಕಾರದೊಂದಿಗೆ ನಡೆಯಬೇಡ. ಖಂಡಿತವಾಗಿಯೂ (ಆ ಮೂಲಕ) ನೀನು ಭೂಮಿಯನ್ನೂ ಸೀಳಲಾರೆ ಮತ್ತು ಪರ್ವತಗಳ ಎತ್ತರವನ್ನೂ ತಲುಪಲಾರೆ. (ಕುರ್ಆನ್)
ಜಗದೊಡೆಯನಾದ ಅಲ್ಲಾಹನ ಹಬೀಬರಾದ ಮಹಮ್ಮದ್ ಮುಸ್ತಫಾ صلي الله عليه وسلم ರವರ ನಡತೆಯನ್ನು ನೋಡಿದರೆ ಎತ್ತರದಿಂದ ಕೆಳಗೆ ಇಳಿಯುತ್ತಿರುವ ಹಾಗೆ ಇರುತ್ತದೆ ಇದು ನಡತೆಯ ಅತ್ಯಂತ ಸುಂದರ ವಾದ ನಡತೆ ಯಾಗಿದೆ ಭೂಮಿಯಲ್ಲಿ ಅಹಂಕಾರದಿಂದ ದರ್ಪದಿಂದ ನಡೆಯುವುದನ್ನು ಅಲ್ಲಾಹು ನಿಷೇದಿಸಿದ್ದಾನೆ ನಿಮ್ಮ ನಡತೆಯನ್ನು ಸುಂದರ ವಾಗಿರಿಸಿ ವೇಗವಾಗಿ ನಡೆಯುವುದು ಅಥವಾ ಸೋಮಾರಿತನದ   ನಡತೆಯು ಮನುಷ್ಯನ ವ್ಯಕ್ತಿತ್ವದ ಅಗೌರವ ವಾಗಿದೆ ಆದರಿಂದ ನಿಮ್ಮ ಆರೋಗ್ಯದ ಚಿತ್ರ ಜನರ ಮುಂದೆ ತೋರುವುದು ಸಹಜ ನೀವು ವಾಹನ ಚಲಾಯಿಸುವಾಗ ಅತೀ ವೇಗದಿಂದ ಚಲಾಯಿಸ ಬೇಡಿ ಜನರು  ನಿಮ್ಮನ್ನು ನೋಡುವ ದ್ರಷ್ಟಿ ವ್ಯತ್ಯಾಸ ವಿರಬಹುದು ಅಥವಾ ಅತೀ ನಿಧಾನ ವಾಗಿಯೂ ಚಲಾಯಿಸ ಬೇಡಿ ಕಾರಣ ನಿಮ್ಮಿಂದ ಗುರಿ ತಲುಪುವವನಿಗೆ ಕಷ್ಟ ವಾಗುವುದು   ಆದರಿಂದ  ಮಧ್ಯಮ   ವರ್ಗ ವನ್ನು  ಸ್ವೀಕರಿಸಿ ಯೌವ್ವನದ ಹದಿ ಹರೆಯದ ವಯಸ್ಸಿನಲ್ಲಿ ಬಾನೆತ್ತರಕ್ಕೆ ಹಾರುವ ಬಯಕೆ ಗಳಿರಬಹುದು ಆದರೆ ಪ್ರವಾದಿ ಲುಕ್ಮಾನ್ عليه السلام ಹೇಳುತ್ತಾರೆ ನಿಲ್ಲು ಮಗನೇ ನಿಲ್ಲು ನಿನ್ನ ನಡತೆಯನ್ನು ಮಧ್ಯಮವರ್ಗ ದಲ್ಲಿರಿಸು 

 ۖ إِنَّ اللَّهَ لَا يُحِبُّ كُلَّ مُخْتَالٍ فَخُورٍ

(ಅಲ್ಲಾಹನು ದೊಡ್ಡಸ್ತಿಕೆ ತೋರುವ, ಬೊಗಳೆಕೋರರನ್ನು ಖಂಡಿತ ಮೆಚ್ಚುವುದಿಲ್ಲ.)
ಜೀವನದ ಪ್ರತಿಯೊಂದು ಕ್ಷಣದಲ್ಲಿಯೂ ಮಾಧ್ಯಮ ವರ್ಗ ವನ್ನು ಅನುಸರಿಸಿದರೆ ಜೀವನದಲ್ಲಿ ಸುಖ ಸಂಪತ್ತು ಹಾಗೂ ಆತ್ಮೀಯ ವಾದ ವಾತಾವರಣ ವನ್ನು ಸ್ರಷ್ಟಿ ಮಾಡಬಹುದು ಪ್ರವಾದಿ ಯವರಾದ ಮುಹಮ್ಮದ್ ಮುಸ್ತಫ صلي الله عليه وسلم ಯಾವಾಗಲೂ ಬೆನ್ನಿಗೆ ದಿಂಬು ಕೂರಿಸಿ ಊಟ ಮಾಡಲಿಲ್ಲ ಇಂದು ನಾವು ಕಾಣುವ ಹಾಗೆ ಮದುವೆ ಸಮಾರಂಭ ಗಳಲ್ಲಿ ಅಹಂಕಾರದಿಂದ ಊಟ ವನ್ನು ತನ್ನ ಕಡೆಗೆ ಬರಮಾಡಿಸಿ ತಿನ್ನುವುದು.ಅತೀ ಖೇದಕರ ಸಂಗತಿ ಯಾಗಿದೆ   ಪ್ರವಾದಿ  صلي الله عليه وسلم  
ರವರು ಆಹಾರದ ಕಡೆಗೆ ತನ್ನನ್ನು ತಾನು ಬಗ್ಗಿಸಿ ಊಟ ಮಾಡುತ್ತಿದ್ದರು ನೀನು ಬಗ್ಗುತ್ತಾ ಪ್ರಾಣಿಯ ಹಾಗೆ ತಿನ್ನಬೇಡ ಇದರಲ್ಲಿಯೂ ಮಾಧ್ಯಮ ವರ್ಗ ಅನುಸರಿಸ ಬೇಕಾಗಿದೆ 
ಅಲ್ಲಾಹನು ಮನುಷ್ಯ ಎಂಬ ಸ್ರಷ್ಟಿ ಯನ್ನು ಅತೀ ಸುಂದರ ವಾಗಿ ಸ್ರಷ್ಪಿಸಿದ್ದಾನೆ ಎಲ್ಲಾ ಪ್ರಾಣಿಗಿಂತ ಉತ್ತಮ ವಾದ ಸೌಂದರ್ಯ ಬುದ್ಧಿವಂತಿಕೆಗಳನ್ನು ಕೊಟ್ಟು ಸ್ರಷ್ಪಿಸಿದ್ದಾನೆ ಎಂದಾದ ಮೇಲೆ ಅವನ ಕಲ್ಪನೆ ಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯ ವಾಗಿದೆ ಇದು ಸುಂದರ ಬದುಕಿನ ರಹಸ್ಯ ಗಳು
MUSTHAFA HASAN ALIKHAN ALQADRI

Comments

Popular Posts