Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ಜೀವನದಲ್ಲಿ ಕೈಗೊಂಡ ಕೆಲಸಗಳ ಲೆಕ್ಕ ಕೊಡಬೇಕು


We have violated the commandments of the Holy Spirit. Without knowing. This world is a testing ground, where every one of us will stand before the Holy Spirit for a few days
x
ನಾವು ಪರಮಾತ್ಮನ ಆಜ್ಞೆಗಳನ್ನು ಉಲ್ಲಂಘಿಸಿದೆವು ಕಣ್ಣುಗಳು ನಾಚಿಕೆ ಗೇಡುವಿನಲ್ಲಿ  ಮುಳುಗಿ ಹೋದವು ಆಲೋಚನೆ ಅಲೆದಾಟದಲ್ಲಿ ಬೀಳಿಸಿ ಬಿಟ್ಟೆವು ಕಿವಿ ಸಂಗೀತದಲ್ಲಿ ಮುಳುಗಿಸಿದೆವು.ನಾಲಿಗೆ ಯಿಂದ  ಸುಳ್ಳು ಗಳು ಹೊರಚಿಮ್ಮುತ್ತಿದ್ದವು.ಅಕ್ರಮ ಹಾಗೂ ಜಂಬತನದ ಕುರ್ಚಿಯಲ್ಲಿ ಕುಳಿತೆವು.ಮರ್ಯಾದೆಯ ಎಲ್ಲಾ ರೇಖೆಗಳನ್ನು ದಾಟಿದೆವು.ಜನರ ಸಂಪತ್ತು  ಲೂಟಿ ಮಾಡಿದೆವು ಜನರ ಹ್ರದಯವನ್ನು ಹರಿದೆವು.ಮನುಷ್ಯನ ಭಾವನಾತ್ಮಕ ದೊಂದಿಗೆ ಆಟ ಆಡಿದೆವು.ಯಾರ ಭಾವನೆಗಳನ್ನು ತಿಳಿಯದೆ.ಮುಂದೆ ಸಾಗಿದೆವು !  ಈ ಲೋಕ ಪರೀಕ್ಷಾ ಸ್ಥಳವಾಗಿದೆ.ಇಲ್ಲಿ ಪ್ರತೀಯೊಬ್ಬನೂ ಕೆಲವು ದಿವಸದ ನೆಂಟರು.ಪರಮಾತ್ಮನ ಮುಂದೆ ನಿಲ್ಲಬೇಕು.ಜೀವನದಲ್ಲಿ ಕೈಗೊಂಡ ಕೆಲಸಗಳ ಲೆಕ್ಕ ಕೊಡಬೇಕು ಎಂದು ಮನದಟ್ಟು ಆದಲ್ಲಿ ಮುಖದ ರೂಪ ಬಿನ್ನವಾಗುವುದರಲ್ಲಿ ಎರಡು ಮಾತಿಲ್ಲ ಸತ್ಯವೇ ಧರ್ಮ

✒️MUSTHAFA HASAN ALIKHAN ALQADRI

Comments

Popular Posts