Skip to main content

Featured

ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ,

ಉತ್ಪನ್ನ ನವೀಕರಣಗಳು ಆಂಡ್ರಾಯ್ಡ್, ಕ್ರೋಮ್ ಮತ್ತು ಪ್ಲೇ ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ, ಬಳಕೆದಾರರಿಗೆ ಸರಳ ಮತ್ತು ಸುರಕ್ಷಿತ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ 15 ಸೆಪ್ಟೆಂಬರ್, 2025 ಸೌದಿ ಪ್ರೇರಿತ ದೃಶ್ಯಗಳೊಂದಿಗೆ Google Pay ಲೋಗೋ ಇಂದು, ನಾವು ಸೌದಿ ಅರೇಬಿಯಾದಲ್ಲಿ Google Pay ಮತ್ತು Google Wallet ಅನ್ನು ಅಧಿಕೃತವಾಗಿ ಪ್ರಾರಂಭಿಸುವುದಾಗಿ ಘೋಷಿಸಿದ್ದೇವೆ, ಬಳಕೆದಾರರು ತಮ್ಮ Android ಫೋನ್‌ಗಳೊಂದಿಗೆ ವೇಗವಾಗಿ, ಸರಳವಾಗಿ ಮತ್ತು ಸುರಕ್ಷಿತವಾಗಿ ಪಾವತಿಸಲು ಸಹಾಯ ಮಾಡುತ್ತದೆ. ಸೌದಿ ಅರೇಬಿಯಾದಲ್ಲಿ ರಾಷ್ಟ್ರೀಯ ಪಾವತಿ ವ್ಯವಸ್ಥೆ (MADA) ನಿಂದ ಸಕ್ರಿಯಗೊಳಿಸಲಾದ ಸೇವೆಯು ಮುಂಬರುವ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ. Google Pay ಬಳಕೆದಾರರು ಅಂಗಡಿಗಳಲ್ಲಿ ಮತ್ತು ಶೀಘ್ರದಲ್ಲೇ ಅಪ್ಲಿಕೇಶನ್‌ಗಳಲ್ಲಿ ಮತ್ತು ವೆಬ್‌ನಲ್ಲಿ ಸರಾಗ ಪಾವತಿಗಳಿಗಾಗಿ 'ಟ್ಯಾಪ್ ಟು ಪೇ' ಬಳಸಿ ಸುರಕ್ಷಿತ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ಇದು Google Wallet ಅಪ್ಲಿಕೇಶನ್‌ನಲ್ಲಿ ತಮ್ಮ mada ಕಾರ್ಡ್‌ಗಳು ಮತ್ತು Visa ಮತ್ತು Mastercard ನಂತಹ ಕ್ರೆಡಿಟ್ ಕಾರ್ಡ್‌ಗಳನ್ನು ಸುಲಭವಾಗಿ ಸೇರಿಸಲು ಮತ್ತು ನಿರ್ವಹಿಸಲು ಸಹ ಅವರಿಗೆ ಅನುವು ಮಾಡಿಕೊಡುತ್ತದೆ. Google Pay ನೊಂದಿಗೆ, ಬಳಕೆದಾರರು ಬಹು ಪದರಗಳ ಭದ್ರತೆಯೊಂದಿಗೆ ಸುರಕ್ಷಿತ ಪಾವತಿಗಳನ್ನು ಮಾಡಬಹುದು.  ಇದರಲ್ಲಿ ಉದ್ಯಮ-...

Muhammad - Prophet, Life & Story-ಲೋಕದ ನಾಯಕ ರಾದ ಪ್ರವಾದಿ

 
ಲೋಕದ ನಾಯಕ ರಾದ ಪ್ರವಾದಿ صلي الله عليه وسلم 
ಯವರನ್ನು  ಪಡೆದ ನಾವು ಧನ್ಯರು  ಅವರನ್ನು   ಪಡೆಯಲು ನಾವು ಜೀವನ ಪೂರ್ತಿ ಸಾಷ್ಟಾಂಗ ದಲ್ಲಿ  ಕಳೆದರೂ ನಮ್ಮ ನಾಯಕರಾದ ಪ್ರವಾದಿ  صلي الله عليه وسلم 
ಯವರ ರುಣ ತೀರಿಸಲಾರೆವು ನಮ್ಮ ಶರೀರದಲ್ಲಿರುವ ರೋಮ ಗಳ ಲೆಕ್ಕಕ್ಕಿಂತ ಅಧಿಕ ಪ್ರಮಾಣದಲ್ಲಿ   ಪ್ರವಾದಿ ಯವರ ಧಯೆ ನಮ್ಮ ಮೇಲಿದೆ ನಮ್ಮ ಶರೀರದ  ಪ್ರತಿಯೊಂದು ರೋಮವು ಆ ಪ್ರವಾದಿಯ ದಯೆಯಲ್ಲಿ  ಮುಳುಗಿದೆ  ಜೀವನ ಪೂರ್ತಿ ಅವರ ಗುಣಗಾನ ಹೇಳಿದರೂ ಅಲ್ಲಾಹನ ಪ್ರಾರ್ಥನೆ ಮಾಡಿದರೂ ಅವರ ದಯೆಗೆ ಬೆಲೆ ಕಟ್ಟಲಾರೆವು ಎಲ್ಲಿಯವರೆಗೆ ಅಂದರೆ ಆ ಪ್ರವಾದಿصلي الله عليه وسلم 
ಈ ಲೋಕದಲ್ಲಿ ಬರದೇ ಇದ್ದರೆ ನಮ್ಮ ಬದುಕು ಇಷ್ಟು ಚನ್ನಾಗಿ  ಇರುತ್ತಿರಲಿಲ್ಲ ಜೀವನಕ್ಕೆ ಜೀವನದ ಗುರಿ ಸಿಗುತ್ತಿರಲಿಲ್ಲ     ಜೀವನಕ್ಕೆ ಜೀವನದ ಆತ್ಮ ಸಿಗುತ್ತಿರಲಿಲ್ಲ   ಪ್ರವಾದಿ ಯವರ ಆಗಮನ ದಿಂದ ಎಲ್ಲವೂ ಸಾಧ್ಯವಾಯಿತು  ಪ್ರವಾದಿ ಯವರು ತೋರಿಸಿಕೊಟ್ಟ     ಜೀವನ ಮಾರ್ಗ  ದರ್ಶನ  ಸಿಗದಿದ್ದರೆ ಈ ಲೋಕದ ಮನುಷ್ಯರ ದಿಕ್ಕು ತಪ್ಪುವ ಸಮೂಹ ಎಲ್ಲಿರಬಹುದಿತ್ತು ಬಹುಷ   ಮನುಷ್ಯ ಕರ್ಗತ್ತಲೆಯಲ್ಲಿ ಅಜ್ನಾನದ ಕೇಂದ್ರಗಳಲ್ಲಿ ಜೀವಿಸುತ್ತಿದ್ದನು 
ಸಂಬಂಧಗಳನ್ನು ಗೌರವಿಸದೇ ಜೀವಿಸುತ್ತಿದ್ದನು ಹೆಣ್ಣು ಹುಟ್ಟಿದರೆ ಜೀವಂತ ಹೂತು ಹಾಕುವ ಸಮೂಹದ ಸದಸ್ಯರಾಗಿರುತ್ತಿದ್ದನು   ಭೇದ ಬಾವ ಕರಿಯ ಬಿಳಿಯ ನೆಂಬ ಅಹಂಕಾರದಿಂದ ಜೀವಿಸ ಬೀಕಾಗಿತ್ತು ಲೋಕದ ಎಲ್ಲಾ ಸೌಂದರ್ಯವೂ ಇದೇ ಪ್ರವಾದಿ ಯವರ ಕಾಲಡಿಯಿಂದ ಹೊರಟಿತು ಅಂದಾಕಾರದ ಲೋಕದಿಂದ ಪ್ರಕಾಶ ದಡೆಗೆ ಕೋಂಡೊಯ್ದ ಆ ಪ್ರವಾದಿಯ ಜೀವನದ ಪ್ರತಿಯೊಂದು ರೂಪು ರೇಖೆಗಳಲ್ಲಿ ಮಾನವ ಕುಲದ ಜೀವನದ ಬ್ರಹತ್ ಆಕಾರದ ಶೈಲಿ ಅಡಗಿವೆ ಇಂದಿನ ಆಧುನಿಕ ಲೋಕದ ತಂತ್ರಜ್ಞಾನ ವೂ ಜೀವನ ಶೈಲಿ ಪದ್ಧತಿ ಗಳೂ ಚಿಕ್ಕಿತ್ಸೆ ಗಳೂ ನ್ಯಾಯ ದ ಮಂದಿರಗಳೂ ವಿಜ್ನಾನದ ಕೇಂದ್ರಗಳೂ ಅವರ ಆಶಯ ಆದರ್ಶ ದ ಕೊಡುಗೆ ಎಂಬುವುದು ನೂರಕ್ಕೆ ನೂರು ಸತ್ಯ ವಾಗಿದೆ ನಾವು ಇಹಲೋಕ ಹಾಗೂ ಪರಲೋಕ ದಲ್ಲಿ ವಿಜಯಿ ಗಳಾಗ ಬೇಕಾದರೆ ಪ್ರವಾದಿ صلي الله عليه وسلم   ರವರ ಆಶಯ ಗಳನ್ನು ಸುಂದರ ವಾಗಿ ಪಾಲಿಸಿ ಅದುವೇ ಅಲ್ಲಾಹನ ಮೆಚ್ಚಿನ ದಾಸನ ಗುರತು.                                    MUSTHAFA HASAN ALIKHAN ALQADRI

Comments

Popular Posts