Skip to main content

Featured

ದಶಮಾನೋತ್ಸವ ಸಂಭ್ರಮದಲ್ಲಿ

  ಗುರು ಹಾಗೂ ತಮ್ಮ ಶಿಷ್ಯಂದಿರ ಸಂಘಟನೆ ಸಿರಾಜುಸುನ್ನ ಫೌಂಡೇಶನ್ ಕಣ್ಣಂಗಾರ್ ಹೆಜಮಾಡಿ..ಇದನ್ನು ಹಗಲು ರಾತ್ರಿ ಎಂದಲ್ಲದೆ ಕಟ್ಟಿ ಬೆಳೆಸಿದ ಇದಕ್ಕಾಗಿ ಶ್ರಮ ಪಟ್ಟ  P. P Ahmad saqafi kashipatna ಹಾಗೂ ಅವರ ಶಿಷ್ಯಂದಿರು ಇವರಿಗೆ ಹೃದಯ ಪೂರ್ವಕ ಶುಭಾಷಯ ಗಳು ಈ ಸಂಘಟನೆ ಇಂದಿಗೆ ಇದೇ ಬರುವ 9 November ರಂದು ಕಣ್ಣಂಗಾರ್ ನಲ್ಲಿ ದಶಮಾನೋತ್ಸವ ಆಚರಿಸುತ್ತಿದೆ ಇಂಥಹ ಘಟನೆಗಳು ಕರ್ನಾಟಕದಲ್ಲಿ ಬಹಳ ತೀರ ಕಂಡು ಬರುವಂತಹದ್ದು ಆಕಾಶದಲ್ಲಿ ಮೋಡಗಳು ಉತ್ತರದಿಂದ ಪಕ್ಷಿಮಕ್ಕೆ ಚಲಿಸುವಾಗ ಯಾವಾ ಅಡಚಣೆ ಇಲ್ಲದೆ ಮಿಂಚಿನ ವೇಗದಲ್ಲಿ ಚಲಿಸುವ ಹಾಗೆ ಈ ಸಂಘಟನೆ ಅಂತ್ಯ ದಿವಸದ ವರೆಗೆ ಚಲಿಸಲು ಎಂದು ಶುಭ ಕೋರುವ ... MUSTHAFA HASAN ALI KHAN ALQADRI.

ಅದರ್ಷ ಮಾನವರಾಗಿ ಬಾಳಲು ಸಂಕಲ್ಪ ಯಾಚಿಸಿ

ಪಾವನ ಮಾಸ ತನ್ನ ಪರಿಪೂರ್ಣ ಸಿದ್ದತೆಯೊಂದಿಗೆ ಬಂದು ಅನುಗ್ರಹ ಗಳನ್ನು ಹೊತ್ತು ನಮ್ಮಿಂದ ಅಗಲಲಿದೆ ಅಲ್ಲಾಹು ಈ ಅನುಗ್ರಹಿತ ತಿಂಗಳ ಬರ್ಕತ್ ನಮ್ಮ ಆತ್ಮದಲ್ಲಿ ಇಳಿಸಲಿ ಅಲ್ಲಾಹು ಈ ಮಾಸವನ್ನು ನಮ್ಮೊಳಗಿನ ಶುದ್ದಿಯ ಕಾರಣವಾಗಿರಿಸಲಿ ನಮ್ಮ ಮನಸ್ಸು ಶುದ್ದ ಶಾಂತಿ ಸಮಾಧಾನ ವಾಗಲಿ ಅಲ್ಲಾಹನ ಸಾಮೀಪ್ಯದ ತಿಂಗಳು ಈ ತಿಂಗಳಲ್ಲಿ ವಿಮೋಚನೆ ಆವರಿಸುವ ತಿಂಗಳು ನಮ್ಮಿಂದ ಅಗಲಲಿದೆ ಇದರ ಪ್ರತಿಯೊಂದು ದಿವಸ ದಲ್ಲಿ ಅನುಗ್ರಹ ಹಾಗೂ ಇದರ ಪ್ರತಿಯೊಂದು ಸಮಯ ಅಲ್ಲಾಹನ  ಅನುಗ್ರಹದ ಜಾಮೀನು ಆಗಿದೆ ಈದುಲ್ ಫಿತರ್ ನ ಮುಂದಿನ ರಾತ್ರಿ ಅಲ್ಲಾಹನ ಆನುಗ್ರಹ ವಿತರಿಸುವ  ರಾತ್ರಿ ಯಾಗಿದೆ ಕೂಲಿ ಮಾಡಿದವನಿಗೆ ಅದರ ಪೂರ್ತಿಯಾಗಿದ್ದಲ್ಲಿ ಕೂಲಿ ಸಿಕ್ಕರೆ ಈ ರಾತ್ರಿ ಯಲ್ಲಿ ಸಮಯ ವ್ಯರ್ಥ ಮಾಡದೆ ಈ ರಾತ್ರಿ ಅಲ್ಲಾಹನಲ್ಲಿ ಅನುಗ್ರಹ ಪಡೆಯುವ ಉಪವಾಸದ ಕೂಲಿ ಪಡೆಯುವ ರಾತ್ರಿ ಯಾಗಿ ಸ್ವೀಕರಿಸಿ ರಂಝಾನ್ ನಲ್ಲಿ ಕಟ್ಟಿಟ್ಟ ಪಿಶಾಚಿ ಇನ್ನೊಮ್ಮೆ ನಿಮ್ಮನ್ನು ಸಮೀಪಿಸಲು ಸಮಯ ಒದಗಿಸಿ ಕೊಡದೇ ಜೀವನದ ಪ್ರತಿಯೊಂದು ದಿವಸ ಹಾಗೂ ರಾತ್ರಿ ತನ್ನ ಮುಂದಿನ ಜೀವನದಲ್ಲಿ ಒಬ್ಬ ಅದರ್ಷ ಮಾನವರಾಗಿ ಬಾಳಲು ಸಂಕಲ್ಪ ಯಾಚಿಸಿ ಇನ್ನೆಂದು ಪಾಪದ ಕಣಿವೆ ಗೆ ಬೀಳಲಾರೆ ಎಂದು ಪ್ರತಿಜ್ಞೆ ಮಾಡಿ ಜೀವನದ ಅಮೂಲ್ಯ ವಾದ ಸಮಯ ವ್ಯರ್ಥ ಮಾಡದೆ ಸುಂದರ ಬದುಕಿನ ಅಂಗಳಕ್ಕೆ ಹೆಜ್ಜೆ ಇಡುತ್ತಾ ಮುನ್ನುಗ್ಗಿ
MUSTHAFA HASAN ALIKHAN ALQADRI 

Comments

Popular Posts