MUSTHAFA HASAN ALQADRI OFFICIAL : Avoid nine in your relationship with your wife =ನಿಮ್ಮ ಹೆಂಡತಿಯೊಂದಿಗಿನ ನಿಮ್ಮ ಸಂಬಂಧ

Translate

Sunday, June 14, 2020

Avoid nine in your relationship with your wife =ನಿಮ್ಮ ಹೆಂಡತಿಯೊಂದಿಗಿನ ನಿಮ್ಮ ಸಂಬಂಧ

ಪ್ರತಿಯೊಂದು ಗಂಡ ಹೆಂಡತಿಯರು ಕೇಳಲೇಬೇಕಾದ ಒಂದು ಅದ್ಭುತ ವಾದ ಸಂದೇಶ ನಿಮ್ಮ ಮುಂದಿಡಲು ಬಯಸುವೆನು  ನೀವು ನನ್ನ ಈ ಮಾತನ್ನು ಶಾಂತವಾಗಿ ಕೇಳಿ ಪ್ರೀತಿಯ  ಸಲಹೆಯ ದ್ವಾರ ಗಳಿಂದ  ಸಂದೇಶ ನಿಮಗೂ ಕುಟುಂಬದವರಿಗೂ   ಯುವಕ ಯುವತಿಯರು ವಿಚ್ಛೇದನ ಪಡೆದವರು ಮದುವೆ ಯಾದವರು ತಂದೆ ತಾಯಿ ಅಜ್ಜ ಅಜ್ಜಿ ಯಾವರಿಗೂ ನನ್ನ ಸಲಹೆ ಗಳು ನಿಮಗೆ ಪ್ರಯೋಜನ ವಾದರೆ ನಿಮ್ಮ ಜೀವನದಲ್ಲಿ ಅಳವಡಿಸಿ ನೀವು ನನ್ನನ್ನು ತಿರಸ್ಕರಿಸಲೂ ಬಹುದು  ನಾನು ನನ್ನ ಮಾತು ಅದು ಕುರ್ಆನ್ ಎಂದು ವಾದಿಸುವುದಿಲ್ಲ  ಎಲ್ಲವೂ    ಸದಾಚಾರ ವಾಗಿದೆ ನಮ್ಮಲ್ಲಿ ಪ್ರತಿಯೊಬ್ಬರೂ ನಕ್ಷತ್ರ ಗಳ ಹಾಗೆ ಅದಕ್ಕೆ   ಗೋಚರಿಸುವ ಒಂದು  ಅಂಶವನ್ನು ಹೊಂದಿದ್ದಾರೆ .    ಒಂಬತ್ತು ವೈರುಧ್ಯ    ಕಾರ್ಯಗಳು  ಪ್ರತಿಯೊಂದು  ಸಂಬಂಧ ಗಳಲ್ಲಿ  ಇರುತ್ತದೆ  ಯಾವತ್ತೂ ಮಾಡಬೇಡಿ    ಸ್ವರ್ಗೀಯ  ಜೀವನ ಸಿಗಲ್ಲ ಅದು ಬರೇ ಧಾರಾವಾಹಿ ಗಳಲ್ಲಿ ಮಾತ್ರ  ಲಭ್ಯವಿದೆ       ಅದರೆ ಸತ್ಯಾಂಶ ನಮ್ಮಲ್ಲಿ ನರಕ ಜೀವನವು ಸ್ವರ್ಗೀಯ ಜೀವನವು ಇದೆ ಮತ್ತು ಸ್ವಅಭಿಪ್ರಾಯ ಜೀವನ   ಬಹಳ ವಿದೆ    ಉದಾಹರಣೆಗೆ ಬೆಳಿಗ್ಗೆ ನಾವು ಮುಗುಳ್ನಗುತ್ತೇವೆ ಸಾಯಂಕಾಲ ಅಳುತ್ತೇವೆ ಯಾವ ಕಾರಣದಿಂದ ಬೆಳಿಗ್ಗೆ ನಗೆ ಆಡಿದೆವೆಯೋ ಅದಕ್ಕಾಗಿ ಅಳುತ್ತಿದ್ದೇವೆ ಇದಾಗಿರುತ್ತದೆ ಜೀವನ ಬೆಳಿಗ್ಗೆ ಬೆಲೆ ಬಾಳುವ ವಸ್ತು ಕರೀದಿಸಿ ಸಾಯಂಕಾಲ ಪಶ್ಚಾತ್ತಾಪ ಪಡುವುದುಂಟು ನಾವು ನಮ್ಮ ಮನಸ್ಸಿನೊಂದಿಗೆ ವಿಭಿನ್ನ ವಾಗಿದ್ದೇವೆ ಕೆಲವೊಮ್ಮೆ ಆಹಾರ ತಯಾರಿಸಿ ಊಟ ಮಾಡಲು ನಾವು ಸಿದ್ದರಿಲ್ಲ ಕಾರಣ ಮನಸ್ಸಿಲ್ಲ ಯಾರೂ ಹೇಳಲು ಸಾಧ್ಯವಿಲ್ಲ ನಾನು ವಿಭಿನ್ನ ಅಲ್ಲ ಎಂದು ಕೆಲವೊಮ್ಮೆ ವೇಗ ವಾಗಿ ನಡೆಯುತ್ತೇವೆ ಕೆಲವೊಮ್ಮೆ ನಿಧಾನ  ವಾಗುತ್ತೇವೆ             ಜೀವನದಲ್ಲಿ ಪತಿ ಪತ್ನಿಯರ ಮದ್ಯೆ ವೈರಾಗ್ಯ ಉಂಟಾದರೆ ಕೆಂಪು ಗೆರೆಯೊಂದು ಎಳೆದು ಬಿಡಿರಿ ಅದರ ಹತ್ತಿರ ಹೋಗದಿರಿ          ನಿಮ್ಮ ಹಾಗು ನಿಮ್ಮ ಪತ್ನಿಯ ರಲ್ಲಿ ಸಂಬವಿಸಿದರೆ ಅನಾಹುತ ಆಗ ಬಹುದು ನಿಮ್ಮ ಮದ್ಯೆ ಜಗಳ ಆಗುವ ಸಂದರ್ಭಗಳಲ್ಲಿ ಸೂಕ್ಷಿಸಿರಿ
 ಗಂಡ ಹೆಂಡತಿ ಯರ ಮದ್ಯೆ ಜಗಳ ವಾದರೆ ಈ ಒಂಬತ್ತು ಕಾರ್ಯಗಳಿಂದ ದೂರವಿರಿ ಮೊಟ್ಟ ಮೊದಲಿಗೆ ವಿಚ್ಛೇದನ ನಿಮ್ಮ ಮನಸ್ಸಿನಲ್ಲಿ ಉಧ್ಬವಿಸುತ್ತದೆ ಅದನ್ನು ಮನಸ್ಸಿನಿಂದ ತೊಲಗಿಸಿ ಎರಡನೆಯದು ಒಡೆತ ಆಗಿದೆ ಇದರಿಂದ ಕೂಡ ತ್ಯಜಿಸಿರಿ ಮೂರನೆಯದು ಪ್ರತ್ಯೇಕವಾಗಿ ಹೆಂಗಸರಿಗೆ ಜಗಳ ಆದ ಸಮಯದಲ್ಲಿ ಪ್ರಾರ್ತಿಸಿರಿ ಇದು ಗಂಡಂದಿರಿಗೂ ಅನ್ವಯ ನಾಲ್ಕನೆಯದು ದಯವಿಟ್ಟು ಕಳೆದು ಹೋದ ವಿಷಯ ಗಳನ್ನು ಪುನಃ ಆವರ್ತಿಸಬೇಡಿ ಐದನೆಯದು ಮಕ್ಕಳನ್ನು ಗಂಡ ಹೆಂಡತಿ ಯರ ಜಗಳದ ಮದ್ಯೆ ತರಬೇಡಿ ಆರನೆಯದು ಪ್ರತ್ಯೇಕ ವಾದದ್ದು ನಿಮ್ಮ ಜಗಳವನ್ನು ನಿಮ್ಮ ಕುಟುಂಬದವರಿಗೆ ವಿಸ್ತರಿಸಬೇಡಿ ತಂದೆ ತಾಯಿ ಅಕ್ಕ ತಂಗಿಯರಿಗೆ ತಿಳಿಸಬೇಡಿ ಏಳನೆಯದು ಗಂಡ ಹೆಂಡತಿ ಯರು ಒಬ್ಬರಿಗೊಬ್ಬರು ಆರೋಪಿಸಬೇಡಿ ಆರೋಪಿಸು ವುದರಿಂದ ದೂರವಿರಿ ಎಂಟನೆಯದು ಪ್ರತೇಕ ವಾದದ್ದು ನೀವು ಪರಸ್ಪರ ತಪ್ಪು ಪದಗಳನ್ನು ಆಡಲೇ ಬೇಡಿ ದೂಷಿಸುವುದರಿಂದ ಜಗಳ ಜಾಸ್ತಿ ಆಗುವುದಲ್ಲದೇ ಕಮ್ಮಿ ಆಗುವುದಿಲ್ಲ ಒಂಬತ್ತನೆಯದು ಕೊನೆಯದು ಪ್ರತ್ಯೇಕ ವಾಗಿ ಹೆಂಗಸರಿಗೆ ಗಂಡ ಹೆಂಡತಿಯ ಜಗಳದ ಸಮಯದಲ್ಲಿ ಗಂಡನ ಮನೆಯಿಂದ ಹೊರಟು ಹೋಗಬೇಡಿ ಇದರಿಂದ ಪ್ರಶ್ನೆ ಗಳು ಜಾಸ್ತಿ ಆಗುವುದಲ್ಲದೆ ಕಡಿಮೆ ಆಗುವುದಿಲ್ಲ ಈ ಒಂಬತ್ತು ಕಾರ್ಯಗಳು ಜಗಳದ ಸಮಯದಲ್ಲಿ ಮಾಡಿದರೆ ದೊಡ್ಡ ಅನಾಹುತಕ್ಕೆ ಒಳಗಾಗುವಿರಿ 
ಸೂಕ್ಷಿಸಿ ಜೀವಿಸಿ ಜೀವನವನ್ನು ಸ್ವರ್ಗೀಯ ಜೀವನ ವಾಗಿರಿಸಿ
ISLAMIC KANNADA

No comments:

ರಂಜಾನ್ ಪಾವನ ಮಾಸ

ರಂಜಾನ್ ಪಾವನ ಮಾಸ ನಮ್ಮಲ್ಲಿರುವ ಕೆಲವು ಕೆಟ್ಟ ಆಹಾರ ಪದ್ಧತಿಗಳನ್ನು ತೊಡೆದುಹಾಕಲು,ಹಾಗೂ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಒಂದು ಅವಕಾಶವಾಗಿದೆ, ...