Translate

Tuesday, April 12, 2022

ದೇಶದಲ್ಲಿ ಬೆಳೆಯುತ್ತಿರುವ ಕೋಮುವಾದ

 ಇಂದು ದೇಶದಲ್ಲಿ ಬೆಳೆಯುತ್ತಿಯುವ. ಕೋಮುವಾದ  ಸಾಮರಸ್ಯ ವನ್ನು ನೋಡುವಾಗ ಅರಿವಾಗುವುದು ಒಂದು ವಿಷಯ ಖಚಿತ ಏನೆಂದರೆ ಜಗದೊಡೆಯನಾದ ಅಲ್ಲಾಹನು ತನ್ನ ದಿವ್ಯ ವಾಣಿಯನ್ನು ಭಾರತದಲ್ಲಿ ನೆಲೆಸಿರುವ ಅಮುಸ್ಲಿಮರಿಗೂ ತಲುಪಿಸಬೇಕು ಎಂಬ ತಂತ್ರ ವಾಗಿರಬಹುದು ಏಕೆಂದರೆ  ನೀವು ನೇರವಾಗಿ ಒಬ್ಬ ಅಮುಸ್ಲಿಮರಿಗೆ ಕುರ್ಆನ್ ಅರ್ಥೈಸಲು ಹೋದರೆ ಅದನ್ನು ಅವರು ಕೇಳಲು ಅಸಾಧ್ಯ ಕಾರಣ ಅವರಿಗೇ ಅವರದೇ ಆದ ಹಿಂದೂ ಗ್ರಂಥಗಳಿವೆ ಮುಸಲ್ಮಾನ ರು ಪ್ರತಿದಿನ ಓದುವ ದಿವ್ಯವಾಣಿ ಕುರ್ಆನ್  ಯಾಕೆ ಓದಬೇಕು ಎಂಬ ಪ್ರಶ್ನೆ ಅವರಲ್ಲಿ ಕಾಡುವುದು ಸಹಜ  ಅಲ್ಲಾಹನ ಪ್ರತಿಯೊಂದು ಕೆಲಸದಲ್ಲಿ ಮಹಾ ತಂತ್ರಗಳು ಅಡಗಿವೆ ಅದು ಸಾಧಾರಣ ಮನಸ್ಸುಗಳು ಅರಿಯಲು ಅಸಾಧ್ಯ ವಾದದ್ದು 

No comments:

ಈ ವರ್ಷದ ಹಬ್ಬ ಹೇಗೆ ಆಚರಿಸುತ್ತೀರ

  ಸರ್ವಶಕ್ತನಾದ ಅಲ್ಲಹನು ವರ್ಷದ ನಿರ್ದಿಷ್ಟ ದಿನಗಳನ್ನು ದಾಸರಿಗಾಗಿ ನಿಶ್ಚಯಿಸಿದ್ದಾನೆ; ಜೀವನದಲ್ಲಿ ಸಂತೋಷ ಮತ್ತು ಇಸ್ಲಾಮಿಕ್ ಆಚರಣೆಗಳನ್ನು ತೋರಿಸಲು ಆಗಿದೆ  ಇಸ್ಲಾಂ...