Translate

Friday, February 26, 2021

ಸೋಷಿಯಲ್ ಮೀಡಿಯಾ ಬಳಸುವವರೇ ಜಾಗ್ರತೆ-Social media users are careful

 


ನೀವ್ಸ್ ಡೆಸ್ಕ್ ರಿಯಾದ್.

ಸೋಷಿಯಲ್ ಮೀಡಿಯಾ ಬಳಸುವವರೇ ಜಾಗ್ರತೆ

ಫೇಸ್ಬುಕ್  ಟ್ವೀಟರ್ ಇಂಸ್ಟಾಗ್ರಾಮ್ ಯೂಟುಬ್ ಎಂಬ ಸಾಮಾಜಿಕ ಜಾಲತಾಣಗಳನ್ಶು ಬಳಸುವವರಿಗೆ ಕಾದಿದೆ ಎಚ್ಚರಿಕೆಯ ಗಂಟೆ .ಇದಾಗಲೇ ಕೇಂದ್ರ ಸರಕಾರ ಒಂದು ಹೊಸ ಕಾನೂನು ಜಾರಿಗೊಳಿಸುವ ಸಿದ್ಧತೆ ಯಲ್ಲಿದೆ ಹೊಸ ನಿಯಮ ಅನುಸಾರವಾಗಿ ಸರಕಾರದ ವಿರುದ್ಧ ವಾಗಿ ನಿಮ್ಮ ಕಮೆಂಟ್ ಅಥವಾ ಪೋಸ್ಟ್ ಗಳಾದರೆ ನಿಮಗೆ ಅದನ್ನು 24 ಗಂಟೆಯ ಒಳಗಾಗಿ ಡಿಲೀಟ್ ಮಾಡಬೇಕು ಇಲ್ಲವಾದರೆ ಐದು ವರ್ಷಗಳ ಕಾಲ ಜೈಲು ಆಗುವ ಸಾಧ್ಯತೆ ಇವೆ ನೀವು ಸೋಷಿಯಲ್ ಮೀಡಿಯಾ ಗಳಲ್ಲಿ ಏನನ್ನು ಪೋಸ್ಟ್ ಮಾಡಿದ್ದೀರಿ ಇನ್ನು ಮುಂದಿನ ಮೂರು ತಿಂಗಳೊಳಗೆ ಪರಿಶೀಲಿಸಲಾಗುವುದು ಎಂದು ಕೇಂದ್ರ ಮಂತ್ರಿಗಳಾದ 

ಪ್ರಕಾಶ್ ಜಾವ್ಡೇಕರ್ ಹಾಗೂ ರವಿ ಶಂಕರ್ ಪ್ರಸಾದ್ ಪ್ರೆಸ್ ಕಾಂಪ್ರೆಸ್ ಕರೆದು ತಿಳಿಸಿದರು.  ನೆಟ್ಫ್ಲಿಕ್ಸ್. ಟ್ವೀಟರ್. ಅಮೇಝಾನ್ ತರಹದ ಫ್ಲಾಟ್ ಫಾರಂ ಗಳಿಂದ ಹಲವಾರು ದೂರುಗಳನ್ನು ಸ್ವೀಕರಿಸಿದ ನಂತರ ತೆಗೆದು ಕೊಂಡ ನಿರ್ಧಾರ ವಾಗಿದೆ

ಎಸ್. ಎಮ್. ಮುಸ್ತಫ ಸಾಸ್ತಾನ 




No comments:

ಈ ವರ್ಷದ ಹಬ್ಬ ಹೇಗೆ ಆಚರಿಸುತ್ತೀರ

  ಸರ್ವಶಕ್ತನಾದ ಅಲ್ಲಹನು ವರ್ಷದ ನಿರ್ದಿಷ್ಟ ದಿನಗಳನ್ನು ದಾಸರಿಗಾಗಿ ನಿಶ್ಚಯಿಸಿದ್ದಾನೆ; ಜೀವನದಲ್ಲಿ ಸಂತೋಷ ಮತ್ತು ಇಸ್ಲಾಮಿಕ್ ಆಚರಣೆಗಳನ್ನು ತೋರಿಸಲು ಆಗಿದೆ  ಇಸ್ಲಾಂ...