Skip to main content

Featured

ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ,

ಉತ್ಪನ್ನ ನವೀಕರಣಗಳು ಆಂಡ್ರಾಯ್ಡ್, ಕ್ರೋಮ್ ಮತ್ತು ಪ್ಲೇ ಸೌದಿ ಅರೇಬಿಯಾದಲ್ಲಿ Google Pay ಪ್ರಾರಂಭವಾಗಿದೆ, ಬಳಕೆದಾರರಿಗೆ ಸರಳ ಮತ್ತು ಸುರಕ್ಷಿತ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ 15 ಸೆಪ್ಟೆಂಬರ್, 2025 ಸೌದಿ ಪ್ರೇರಿತ ದೃಶ್ಯಗಳೊಂದಿಗೆ Google Pay ಲೋಗೋ ಇಂದು, ನಾವು ಸೌದಿ ಅರೇಬಿಯಾದಲ್ಲಿ Google Pay ಮತ್ತು Google Wallet ಅನ್ನು ಅಧಿಕೃತವಾಗಿ ಪ್ರಾರಂಭಿಸುವುದಾಗಿ ಘೋಷಿಸಿದ್ದೇವೆ, ಬಳಕೆದಾರರು ತಮ್ಮ Android ಫೋನ್‌ಗಳೊಂದಿಗೆ ವೇಗವಾಗಿ, ಸರಳವಾಗಿ ಮತ್ತು ಸುರಕ್ಷಿತವಾಗಿ ಪಾವತಿಸಲು ಸಹಾಯ ಮಾಡುತ್ತದೆ. ಸೌದಿ ಅರೇಬಿಯಾದಲ್ಲಿ ರಾಷ್ಟ್ರೀಯ ಪಾವತಿ ವ್ಯವಸ್ಥೆ (MADA) ನಿಂದ ಸಕ್ರಿಯಗೊಳಿಸಲಾದ ಸೇವೆಯು ಮುಂಬರುವ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ. Google Pay ಬಳಕೆದಾರರು ಅಂಗಡಿಗಳಲ್ಲಿ ಮತ್ತು ಶೀಘ್ರದಲ್ಲೇ ಅಪ್ಲಿಕೇಶನ್‌ಗಳಲ್ಲಿ ಮತ್ತು ವೆಬ್‌ನಲ್ಲಿ ಸರಾಗ ಪಾವತಿಗಳಿಗಾಗಿ 'ಟ್ಯಾಪ್ ಟು ಪೇ' ಬಳಸಿ ಸುರಕ್ಷಿತ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ಇದು Google Wallet ಅಪ್ಲಿಕೇಶನ್‌ನಲ್ಲಿ ತಮ್ಮ mada ಕಾರ್ಡ್‌ಗಳು ಮತ್ತು Visa ಮತ್ತು Mastercard ನಂತಹ ಕ್ರೆಡಿಟ್ ಕಾರ್ಡ್‌ಗಳನ್ನು ಸುಲಭವಾಗಿ ಸೇರಿಸಲು ಮತ್ತು ನಿರ್ವಹಿಸಲು ಸಹ ಅವರಿಗೆ ಅನುವು ಮಾಡಿಕೊಡುತ್ತದೆ. Google Pay ನೊಂದಿಗೆ, ಬಳಕೆದಾರರು ಬಹು ಪದರಗಳ ಭದ್ರತೆಯೊಂದಿಗೆ ಸುರಕ್ಷಿತ ಪಾವತಿಗಳನ್ನು ಮಾಡಬಹುದು.  ಇದರಲ್ಲಿ ಉದ್ಯಮ-...

ನಾಣ್ಯಕ್ಕಾಗಿ ಮನುಷ್ಯ ಬೀಳುವಷ್ಟು ನಾಣ್ಯ ಬೀಳಲ್ಲ





  • ಸಹೋದರರೇ ಯಾರಾದರೂ ಮನಸ್ಸಿನ ಒಳಗಿನಿಂದ ಮಗುಳುನಕ್ಕರೆ ಅವನು ಒಳಗಿನಿಂದ ಕೂಡ ಒಂಟಿಯಾಗಿಯೇ ಇದ್ದಾನೆ.ಇನ್ನು ತುಂಬಾ ನಿದ್ರೆ ಮಾಡಿದರೆ ಅವನು ತುಂಬಾ ಸಂಕೋಚದಲ್ಲಿದ್ದಾನೆ.ಇನ್ನು ಅವನು ತನ್ನನ್ನು ಬಲಿಷ್ಠ ವನ್ನಾಗಿ ಪ್ರದರ್ಷಿಸಿದರೆ ಅಳಲು ಮರೆತರೆ ಅವನು ಒಳಗಿನಿಂದ ತುಂಬಾ ಬಲಹೀನವಾಗಿರುತ್ತಾನೆ.ಇನ್ನು ಅವನು ಸಣ್ಣ ಪುಟ್ಪ ವಿಷಯಗಳಿಗೆ ಅಳುವುದಾದರೆ ಅವನು ತುಂಬಾ ನೇ ನಾಜೂಕು ಹ್ರದಯವಂತನಾಗಿರುತ್ತಾನೆ .ಇನು ಸಣ್ಣ ಸಣ್ಣ ವಿಷಯಗಳಿಗೆ ಅಳಲು ಶುರು ಮಾಡಿದರೆ ಅವನು ಒಳಗಿನಿಂದ ತುಂಬಾ ಒಂಟಿಯಾಗಿರುತ್ತಾನೆ .ಮತ್ತು ಜೀವನದಲ್ಲಿ ಪ್ರೀತಿಯ ಕೊರತೆಯನ್ನು ಅನುಭವಿಸುತ್ತಾರೆ.. ಸುಂದರ ಮುಖದ ಜನರು ಯಾವಾಗಲೂ ಒಳ್ಳೆಯವರಾಗಿರಲ್ಲ .ಆದರೆ ಒಳ್ಳೆಯ ಜನರು ಯಾವಾಗಲೂ ಸುಂದರ ವಾಗಿರುತ್ತಾರೆ.ಸಜ್ಜನರು ತಮ್ಮ ಸಿಹಿ ಮಾತುಗಳಿಂದಲೇ ಅರಿಯಲ್ಪಡುವರು ಇಲ್ಲದಿದ್ದರೆ ಒಳ್ಳೆಯ ವಾಕ್ಯಗಳು ಗೋಡೆಗಳಲ್ಲಿಯೂ ಬರೆಯಲ್ಪಡುತ್ತದೆ.ನೀವು ಸಂತೋಷವಾಗಿರುವಾಗಲೇ ಜೀವನವು ಉತ್ತಮವಾಗುವುದು.ಆದರೆ ನಿಮ್ಮಿಂದ ಅನ್ಯರು ಸಂತ್ರಪ್ತಿ ಯಾಗಿರುವಾಗಲೇ ನಿಮ್ಮ ಜೀವನ ಸುಖಕರವಾಗುವುದು.ನಿಮ್ಮ ಬೆಲೆ ಎಷ್ಟು ತೀರಿಸಲು ಯೋಗ್ಯವಾಗಿದ್ದೀರಿ ಅಷ್ಟೇ ಬೆಲೆ ಕಟ್ಟಿ ಒಂದು ವೇಳೆ ಉತ್ತಮವಾದರೆ ಒಂಟಿಯಾಗುವಿರಿ.ಜೀವನದಲ್ಲಿ ಏನಾದರೂ ಸಾದಿಸಬೇಕೆಂಬ ಹಂಬಲವಿದ್ದರೆ.ಹಾದಿ ಬದಲಿಸಿ ಆಕಾಂಷೆಗಳನ್ನಲ್ಲ.ಈ ಲೋಕದಲ್ಲಿ ನಾಣ್ಯ ಎಷ್ಟೇ ಬಿದ್ದರೂ ..ನಾಣ್ಯಕ್ಕಾಗಿ ಮನುಷ್ಯ ಬೀಳುವಷ್ಟು ನಾಣ್ಯ ಬೀಳಲ್ಲ.ಜೀವನದಲ್ಲಿ ಭರವಸೆ ಇದ್ದವನು ಸಾವಿರಸಲ ಸೋತರು .ಸೋಲಲ್ಲ.ಸಂಬಂಧ ಹಾಗೂ ನಡೆದಾಡುವ ದಿಕ್ಕು ಒಂದೇ ನಾಣ್ಯದ ಎರಡು ಮುಖಗಳು. ಸಂಬಂಧಗಳನ್ನು ಬಲಿಷ್ಟಪಢಿಸುತ್ತಾ ಮನುಜ ದಿಕ್ಕು ತಪ್ಪುತ್ತಾನೆ ಆದರೆ ದಿಕ್ಕಿನಲ್ಲಿ ನಡೆಯುತ್ತಾ ನಡೆಯುತ್ತಾ ಸಂಬಂಧಗಳು ಉಂಟಾಗುತ್ತದೆ.ಜೀವನದ ವೇಗ ಈ ತರಹ ಮಾಡಿ .ನಿಮ್ಮ ಶತ್ರು ನಿಮ್ಮಿಂದ ಮುಂದೆ ಸಾಕಿದರೂ ಪರವಾಗಿಲ್ಲ ಆದರೆ ನಿಮ್ಮ ಸಹೋದರನನ್ನ ಹಿಂದಿಕ್ಕಿಸಬೇಡಿ.ಒಳ್ಳೆಯ ಸ್ವಭಾವ ಒಂದು ಅಂಗಡಿ ಮತ್ತು ನಾಲಿಗೆ ಅದರ ಕೀ ಆಗಿದೆ .ಕೀ ತೆರೆಯುವಾಗಲೇ ಮನವರಿಕೆಯಾಗುತ್ತದೆ ಅಂಗಡಿ ಬಂಗಾರ ಅಥವಾ ಬೂದಿಯದ್ದು ಎಂದು.ಮನುಷ್ಯನ ಮಾನವಿಯತೆಯ ಅರಿವಾಗುವುದು ಅವನು ಅನ್ಯರ ದುಖದಲ್ಲಿ ಸಂತೋಷಪಬಡುವವಾಗಲೇ.ಈ ಲೋಕದಲ್ಲಿ ಯಾವ ಕಾರ್ಯವೂ ಅಸಾಧ್ಯ ವಲ್ಲ..ಭಯಕೆ ಹಾಗೂ ಕಟಿಣ ಪರಿಷ್ರಮದ ಅಗತ್ಯವಿದೆ. ಪ್ರಾರ್ಥನೆ ಮನಸ್ಸಿನಿಂದ ಕೇಳಲ್ಪಡುವುದು ನಾಲಿಗೆಯಿಂದಲ್ಲ.ನಾಲಿಗೆ ಇಲ್ಲದವನ ಪ್ರಾರ್ಥನೆ ಕೂಡ ಈಡೇರಲ್ಪಡುತ್ತದೆ...ಕ್ಷಮೆಯ ಭರದಲ್ಲಿ ಪಾಪ ಮಾಡಬೇಡ ಮಾನವ..
  • ✒️MUSTHAFA HASAN ALI KHAN ALQADRI 

Comments

Popular Posts